Posts

Showing posts from July, 2024

ದ್ವಿತೀಯ ತತ್ಪುರುಷ ಸಮಾಸ ಎಂದು ಯಾವುದನ್ನೂ ಕರೆಯುತ್ತಾರೆ?

 ದ್ವಿತೀಯ ತತ್ಪುರುಷ ಸಮಾಸ ಎಂದು ಯಾವುದನ್ನೂ ಕರೆಯುತ್ತಾರೆ? ದ್ವಿಗು ಸಮಾಸ ಪೂರ್ವ ಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಂದಿಗೆ ಸೇರಿ ಆಗುವ ಸಮಾಸಕ್ಕ್ಕೆ  ದ್ವಿಗು ಸಮಾಸ ವೆಂದು ಹೆಸರು.  ಎರಡು+ಕೆಲ=ಇಕ್ಕೆಲ (ಇರ್ಕೆಲ), ಮೂರು+ಮಡಿ=ಮುಮ್ಮಡಿ -ಇಕ್ಕೆಲ, ಮುಮ್ಮಡಿ ಇತ್ಯಾದಿ ಸಮಸ್ತಪದಗಳು ಪೂರ್ವದ ಪದವು ಸಂಖ್ಯಾವಾಚಕವಾಗಿ ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗಿವೆ.  ದ್ವಿಗುಸಮಾಸವೆಂದರೆ ಪೂರ್ವಪದವು ಸಂಖ್ಯಾವಾಚಕವಾಗಿಯೇ ಇರಬೇಕು.   ದ್ವಿಗುಸಮಾಸ:- ಪೂರ್ವಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗುಸಮಾಸವೆನಿಸುವುದು. (ಇದೂ ಕೂಡ ತತ್ಪುರುಷ ಸಮಾಸದ ಒಂದು ಭೇದವೇ ಎಂದು ಹೇಳುವರು.) ಎರಡು+ಕೆಲ=ಇಕ್ಕೆಲ ಮೂರು+ಮಡಿ=ಮುಮ್ಮಡಿ ಇಲ್ಲಿ, ಸಂಖ್ಯಾವಾಚಕವಾದ ಪೂರ್ವ ಪದವು, ಉತ್ತರದಲ್ಲಿರುವ ನಾಮಪದದೊಂದಿಗೆ ಸೇರಿ ಸಮಸ್ತಪದವಾಗಿದೆ. ದ್ವಿಗು ಸಮಾಸದಲ್ಲಿ, ಪೂರ್ವ ಪದವು  ಸಂಖ್ಯಾವಾಚಕವಾಗಿರಲೇ ಬೇಕು . ಕನ್ನಡ - ಕನ್ನಡ ಪದಗಳು ಒಂದು+ಕಟ್ಟು = ಒಗ್ಗಟ್ಟು ಎರಡು+ಮಡಿ = ಇಮ್ಮಡಿ ನಾಲ್ಕು+ಮಡಿ = ನಾಲ್ವಡಿ ಐದು+ಮಡಿ = ಐವಡಿ ಎರಡು+ಬಾಳ್ = ಇರ್ವಾಳ್ ಮೂರು+ಗಾವುದ = ಮೂಗಾವುದ ಒಂದು+ಕಣ್ಣು = ಒಕ್ಕಣ್ಣು   ಸಂಸ್ಕೃತ - ಸಂಸ್ಕೃತ ಪದಗಳು ಪಂಚಗಳಾದ+ಇಂದ್ರಿಯಗಳು = ಪಂಚೇಂದ್ರಿಯಗಳು ಸಪ್ತಗಳಾದ+ ಅಂಗಗಳು = ಸಪ್ತಾಂಗಗಳು ದಶಗಳಾದ+ಮುಖಗಳು = ದಶಮ...